Friday, October 9, 2009

TANHAYI ME LIKHE BOL..





ಮಳೆರಾಯ ಬರಬೇಡ, ನನ್ನಿನಿಯ ಬರುವ ತನಕ
ತಾಳಲಾರೆ ನಾ, ನನ್ನಿನಿಯನ ಕಾಣುವ ತವಕ
ಪ್ರೀತಿಯ ಮಳೆಗರಿವನು ನನ್ನ ತೋಳಲ್ಲಿ ಅವುಚಿ
ನೀ ಈಗ ಬಂದು ಹೋದರೆ, ನನಗಿಲ್ಲ ಖುಷಿ..

बात इसकि करें, या बात उसकी करें
प्रीतम हम तुमसे बात किसकी करें
बातो हि बातों मे तुम हो गए हो अपने
के ध्यान न रहा की, हम ये करे या वो करे..

ಜಗವನ್ನಾಳುವ ದಾಹ ನನಗೆ
ನನ್ನಿನಿಯನ ಆಳುವ ಆಸೆಯಿಲ್ಲ..
ಯಾರಿಗೂ ಸೋಲಲು ಬಯಸದ ನನಗೆ
ನನ್ನಿನಿಯನ ಗೆಲ್ಲುವ ತವಕವಿಲ್ಲ..

प्यार मे समझदार  नादान बन जाए
जानम इस तरह हम तेरे प्यार में खो जाएं !
समझ भी मुझे समझनासके
उस तरह तेरी मोहब्बत मे घायल हो जाएं !!


ಇನಿಯನ ತೋಳಲ್ಲಿ ಇಹಲೋಕವೇನು,
ನಾ ನನ್ನಯ ಇರುವಿಕೆಯನ್ನೇ ಮರೆಯುವೆ...
ದಿನ ಗಂಟೆಯಾಯಿತು, ಗಂಟೆ ನಿಮಿಷ
ನಿಮಿಷವನ್ನು ನಾ ಕ್ಷಣವಾಗಿ ಕೊಲ್ಲುವೆ...

ನನ್ನವನು ಮಾತನಾಡುವುದು ಚೆನ್ನ
ನನ್ನವನು ಕದ್ದು ನನ್ನ ನೋಡುವ ಪರಿ ಚೆನ್ನ
ನನ್ನವನು ನನ್ನೊಂದಿಗಿರುವನು ಈಗ
ಜಗದ ಕಾರ್ಮೊಡವೆ, ನೀ ಸರಿ ಇನ್ನ...


ए प्यार तेरी आँखों मे प्यार झलकती है
बेवफाई में न बदलजाए, ये मेरे मन मे खटकती है
इसमे तेरे प्यार की गलती नहीं है जानम पर,
की तेरे साथ रहकर भी मेरि दिल भटकती है

ಸುಖದ ಈ ಕ್ಷಣ, ಆಹಾ ಎಂಥ ವಿಸ್ಮಯಕಾರಿ
ದುಃಖದ ಆಗಮನ, ನೀ ಬಹಳ ವಿಷ - ಕಾರಿ

ಮನದಾಳದ ಮಾತು, ನನ್ನೊಲವಿಗೆ ಹೇಳಲೆಂತು?
ಪ್ರೀತಿಯ ಪರಿಭಾಷೆ, ಅವನಿಗೆ ತಿಳಿಸಲೆಂತು?
ಅರಿತು, ಅರಿಯದವನಿಗೆ ಹೇಳಿ ನಾ ಜಯಿಸಲೆಂತು?

******************************************************************
While uploading all these to the blog, my colleagues asked
WHERE DID U COPY THIS FROM?
You don't ask please... he he... lol...

But yes, if you liked any please do mention in your comments ;)
****************************************************

No comments:

Post a Comment

WELCOME TO COMMENT!!!